One Place for Everything you need!

ಎಲ್ಲಾ ಪ್ರಮುಖ ಮಾಹಿತಿಗಳು ಒಂದೇ ಸೂರಿನಡಿಯಲ್ಲಿ!

Slide 3

d: 29.05.2025

Against the provisional common seniority list published vide Notification dated 05.04.2025, a total of Forty-one (41) objections were received. These individual objections have been examined and considered with reference to the prevailing ruFinal Common Seniority Lists of Assistant Accounts Officer appointed on or after 01.01.2015.

Dateles. Accordingly, Final Common Seniority Lists of Assistant Accounts Office Cadre appointed on or after 01.01.2015, are published.

Read More
Slide 3

Pre-Employment Training for Junior Assistants

Dated: 20.05.2025

ಕವಿಪ್ರನಿನಿ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ನೇರ ನೇಮಕಾತಿ, ಅನುಕಂಪ ಆಧಾರದ ಮೇರೆಗೆ ಹಾಗೂ ಇನ್ ಸರ್ವಿಸ್ ಕೋಟಾದಡಿಯಲ್ಲಿ ನೇಮಕಗೊಂಡ ಕಿರಿಯ ಸಹಾಯಕ ರವರುಗಳಿಗೆ 28 ಕೆಲಸದ ದಿನಗಳ ಉದ್ಯೋಗ ಪೂರ್ವ ತರಬೇತಿಯನ್ನು ದಿನಾಂಕ: 03.06.2025 ರಿಂದ ಕವಿಪ್ರನಿನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕೇಂದ್ರ, ಹೂಡಿ, ಬೆಂಗಳೂರು ಇಲ್ಲಿ ಅಯೋಜಿಸಲಾಗಿದೆ.

Read More
Slide 5
Slide 3

DA Revision from 10.75% to 12.25% w.e.f. 01.01.2025

Dated: 15.05.2025

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ತನ್ನ ಎಲ್ಲಾ ನೌಕರರಿಗೆ 1ನೇ ಜನವರಿ 2025 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು ಮೂಲ ವೇತನದ ಶೇಕಡ 10.75 ರಿಂದ ಶೇಕಡ 12.25 ಕ್ಕೆ ಹೆಚ್ಚಿಸಿ ಮಂಜೂರು ಮಾಡಿದೆ.

Read More
Slide 3

TARIFF ORDERS 2025-26, 2026-27 & 2027-28 (ALL ESCOMS)

Dated: 27.03.2025

Effective for the Electricity consumed from the first meter reading date falling on or after: 01.04.2025 for FY 2025-26, 01.04.2026 for FY 2026-27 & 01.04.2027 for FY 2027-28

Read More
Slide 3

Increase in the Medical expense reimbursement limit from Rs.2,000 to Rs.5,000

Dated: 22.04.2025

ಕವಿಪ್ರನಿನಿ/ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿ/ನೌಕರರ ಪ್ರತಿ ಕುಟುಂಬದ ಪ್ರತಿ ತಿಂಗಳ ವೈದ್ಯಕೀಯ ವೆಚ್ಚ ರೂ.5000/-ಗಳವರೆಗೆ ಬಿಲ್ಲುಗಳನ್ನು ಪೂರ್ಣ ಪರಿಶೀಲನೆಯ ನಂತರ ವೇತನ ಪಾವತಿ ಅಧಿಕಾರಿಯವರ ಹಂತದಲ್ಲಿಯೇ ಪಾವತಿಸಬಹುದಾಗಿದೆ.

Read More
Slide 2

Pension fixation verification software

Dated: 03.12.2024

ಪಿಂಚಣಿ ನಿಗದೀಕರಣದ ಪರಿಶೀಲನೆಗಾಗಿ ತಂತ್ರಾಂಶವನ್ನು ಸಿದ್ಧಪಡಿಸಿದ್ದೇನೆ. ಇದರ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ.
Software by: Harish, Kengeri Division(I/A), BESCOM

Read More
Slide 4
⭐ What Our Readers Say ⭐

Loading reviews...

✍️ Submit Your Review

Ads

Read more

List Grid
To Top