| ಪರೀಕ್ಷೆಯ ಹೆಸರು | ಅರ್ಜಿ ಸಲ್ಲಿಸಲು ಅರ್ಹ ನೌಕರರು | ಅರ್ಹತೆ | ನಿಗದಿತ ಶುಲ್ಕ | |
|---|---|---|---|---|
| ಸಹಾಯಕ ದರ್ಜೆ ಭಾಗ-ಎ (Assistant Grade PART-A) |
ಕಿರಿಯ ಸಹಾಯಕರು / ಬೆರಳಚ್ಚುಗಾರರು / |
ಉದ್ಯೋಗಪೂರ್ವ ತರಬೇತಿಯನ್ನು (Pre-employment training) ಪೂರ್ಣಗೊಳಿಸಿ ಉತ್ತೀರ್ಣರಾದಂತಹ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ ಮತ್ತು ಜೂನ್-2025 ನೇ ಸಾಲಿನ ಪರೀಕ್ಷೆಗೆ ದಿನಾಂಕ: 31.03.2025 ಅಂತ್ಯಕ್ಕೆ ಒಂದು ವರ್ಷದ ಸೇವೆಯನ್ನು ಪೂರೈಸುವ, ಉದ್ಯೋಗ ಪೂರ್ವ ತರಬೇತಿಗೆ ಆಡಳಿತಾತ್ಮಕ ಕಾರಣಗಳಿಂದ ನಿಯೋಜಿಸಲ್ಪಡದ ಅಧಿಕಾರಿ/ನೌಕರರಿಗೆ ಇಲಾಖಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. | ರೂ.800.00(ಪರೀಕ್ಷಾ ಶುಲ್ಕ) + ರೂ.144.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.944.00 | |
| ಸಹಾಯಕ ದರ್ಜೆ ಭಾಗ-ಬಿ (Assistant Grade PART-B) |
ಕಿರಿಯ ಸಹಾಯಕರು / ಬೆರಳಚ್ಚುಗಾರರು / |
ಉದ್ಯೋಗಪೂರ್ವ ತರಬೇತಿಯನ್ನು (Pre-employment training) ಪೂರ್ಣಗೊಳಿಸಿ ಉತ್ತೀರ್ಣರಾದಂತಹ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ ಮತ್ತು ಜೂನ್-2025 ನೇ ಸಾಲಿನ ಪರೀಕ್ಷೆಗೆ ದಿನಾಂಕ: 31.03.2025 ಅಂತ್ಯಕ್ಕೆ ಒಂದು ವರ್ಷದ ಸೇವೆಯನ್ನು ಪೂರೈಸುವ, ಉದ್ಯೋಗ ಪೂರ್ವ ತರಬೇತಿಗೆ ಆಡಳಿತಾತ್ಮಕ ಕಾರಣಗಳಿಂದ ನಿಯೋಜಿಸಲ್ಪಡದ ಅಧಿಕಾರಿ/ನೌಕರರಿಗೆ ಇಲಾಖಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. | ರೂ.800.00(ಪರೀಕ್ಷಾ ಶುಲ್ಕ) + ರೂ.144.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.944.00 (ಕಿರಿಯ ಸಹಾಯಕರು/ ಬೆರಳಚ್ಚುಗಾರರು ಸದರಿ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿರುವುದಿಲ್ಲ, ಒಂದು ವೇಳೆ ಸಹಾಯಕ ದರ್ಜೆ ಭಾಗ-ಬಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಅಭ್ಯರ್ಥಿಗಳಿಗೆ ಉಚಿತ ಅವಕಾಶ ಇಲ್ಲದಿರುವುದರಿಂದ ಕಡ್ಡಾಯವಾಗಿ ನಿಗಧಿತ ಪರೀಕ್ಷಾ ಶುಲ್ಕವನ್ನು ಪಾವತಿಸುವುದು) |
|
| ಎಕ್ಸಿಕ್ಯೂಟೀವ್ ಹೈಯರ್ (Executive Higher) |
ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಲ್ಲಿ ಎಲೆಕ್ಟಿಕಲ್ / ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಹೊಂದಿರುವ ಅಥವಾ ಎ.ಐ.ಸಿ.ಟಿ.ಇ ಯಿಂದ ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಎಲೆಕ್ನಿಕಲ್/ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಸಿವಿಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಅಥವಾ ಎ.ಎಂ.ಐ.ಇ(ಭಾರತ)(ಎ & ಬಿ) ಅಥವಾ ಪ್ರಸರಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಯಾವುದೇ ತತ್ಸಮಾನ ಇಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್/ಸಹಾಯಕ ಇಂಜಿನಿಯರ್/ ಕಿರಿಯ ಇಂಜಿನಿಯರ್ / ಹಿರಿಯ ನಕಾಸೆಗಾರರು/ಉಗ್ರಾಣ ಪಾಲಕರು ದರ್ಜೆ-1 / ಉಗ್ರಾಣ ಪಾಲಕರು ದರ್ಜೆ-2. | ಉದ್ಯೋಗಪೂರ್ವ ತರಬೇತಿಯನ್ನು (Pre-employment training) ಪೂರ್ಣಗೊಳಿಸಿ ಉತ್ತೀರ್ಣರಾದಂತಹ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ ಮತ್ತು ಜೂನ್-2025 ನೇ ಸಾಲಿನ ಪರೀಕ್ಷೆಗೆ ದಿನಾಂಕ: 31.03.2025 ಅಂತ್ಯಕ್ಕೆ ಒಂದು ವರ್ಷದ ಸೇವೆಯನ್ನು ಪೂರೈಸುವ, ಉದ್ಯೋಗ ಪೂರ್ವ ತರಬೇತಿಗೆ ಆಡಳಿತಾತ್ಮಕ ಕಾರಣಗಳಿಂದ ನಿಯೋಜಿಸಲ್ಪಡದ ಅಧಿಕಾರಿ/ನೌಕರರಿಗೆ ಇಲಾಖಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. | ರೂ.800.00(ಪರೀಕ್ಷಾ ಶುಲ್ಕ) + ರೂ.144.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.944.00 | |
| ಎಕ್ಸಿಕ್ಯೂಟೀವ್ ಲೋಯರ್ (Executive Lower) |
ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಲ್ಲಿ ರೆಗ್ಯೂಲರ್ ಕಾಲೇಜ್ ಮೋಡ್ ನಲ್ಲಿ ಎಲೆಕ್ಟಿಕಲ್/ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಕಿರಿಯ ಇಂಜಿನಿಯರ್ ಹುದ್ದೆಗಿಂತ ಯಾವುದೇ ಪದವೃಂದದ ಕೆಳಮಟ್ಟದ ಹುದ್ದೆಯ ನೌಕರರು
ಉದಾ: ಕಾವಲುಗಾರ, ಮಾಲಿ ದರ್ಜೆ-೨, ಕಿರಿಯ ಮಾಪಕ ಓದುಗ, ಕಿರಿಯ ಪವರ್ ಮ್ಯಾನ್, ಕಿರಿಯ ಸ್ಟೇಷನ್ ಪರಿಚಾರಕ, ದಫ್ತರಿ, ಕಿರಿಯ ಸಹಾಯಕ, ಸಹಾಯಕ ಇತ್ಯಾದಿ.
ಮತ್ತು ದಿನಾಂಕ 22.04.2015 ರಂದು ಅಥವಾ ಇದಕ್ಕಿಂತ ಮುಂಚಿತವಾಗಿ ಎಲೆಕ್ಟ್ರಾನಿಕ್ಸ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್), ಟೆಲಿಕಮ್ಯೂನಿಕೇಷನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಡೆದಂತಹ ಅಭ್ಯರ್ಥಿಗಳನ್ನು ಮತ್ತು ಕವಿಪ್ರನಿನಿ/ಎಸ್ಕಾಂಗಳ ಮೂಲಕ ನಿರಾಕ್ಷೇಪಣಾ ಪತ್ರವನ್ನು ಪಡೆದು. ಎ.ಐ.ಸಿ.ಟಿ.ಇ ಮತ್ತು ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಕಾಲೇಜಿನಲ್ಲಿ ಮೇಲ್ಕಂಡ ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆಯಲು ದಿನಾಂಕ: 22.04.2015 ರಂದು ಅಥವಾ ಇದಕ್ಕಿಂತ ಮುಂಚಿತವಾಗಿಯೇ ಪ್ರವೇಶಾತಿ ಹೊಂದಿ ತದನಂತರದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು
ಮತ್ತು ಐ.ಟಿ.ಐ / ಜೆ.ಒ.ಡಿ.ಸಿ / ನಕಾಶೆಗಾರಿಕೆಯ ವಿದ್ಯಾರ್ಹತೆ ಆಧಾರದ ಮೇಲೆ ನೇರವಾಗಿ ನಿರ್ವಾಹಕರು/ ಮೇಲ್ವಿಚಾರಕರು / ಮಾಪಕ ಓದುಗರು / ನಕಾಶೆಗಾರರು / ಸಹಾಯಕ ನಕಾಶೆಗಾರರು / ಟ್ರೇಸರ್‌ಗಳು / ಸಹಾಯಕ ಉಗ್ರಾಣ ಪಾಲಕರಾಗಿ ನೇಮಕಾತಿ ಹೊಂದಿದ್ದು, ತಾಂತ್ರಿಕ ಕೋಟಾದಡಿಯಲ್ಲಿ ಬರುವ ಅಭ್ಯರ್ಥಿಗಳು
ಮತ್ತು ಐ.ಟಿ.ಐ / ಐ.ಟಿ.ಸಿ ವಿದ್ಯಾರ್ಹತೆ ಮೇರೆಗೆ ನೇರ ನೇಮಕಾತಿ ಅಡಿಯಲ್ಲಿ ಸಹಾಯಕ ಪವರ್ ಮ್ಯಾನ್ / ಸ್ಟೇಷನ್ ಅಟೆಂಡೆAಟ್ ದರ್ಜೆ-೨ ಹುದ್ದೆಗೆ ನೇಮಕಾತಿಯಾಗಿ, ಪ್ರಸ್ತುತ ನಿರ್ವಾಹಕ / ಮಾಪಕ ಓದುಗ / ಓವರ್‌ಸೀಯರ್ / ಸಹಾಯಕ ಉಗ್ರಾಣ ಪಾಲಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು.
|
ಉದ್ಯೋಗಪೂರ್ವ ತರಬೇತಿಯನ್ನು (Pre-employment training) ಪೂರ್ಣಗೊಳಿಸಿ ಉತ್ತೀರ್ಣರಾದಂತಹ ನೌಕರರಿಗೆ ಇಲಾಖಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಇರುತ್ತದೆ ಮತ್ತು ಜೂನ್-2025 ನೇ ಸಾಲಿನ ಪರೀಕ್ಷೆಗೆ ದಿನಾಂಕ: 31.03.2025 ಅಂತ್ಯಕ್ಕೆ ಒಂದು ವರ್ಷದ ಸೇವೆಯನ್ನು ಪೂರೈಸುವ, ಉದ್ಯೋಗ ಪೂರ್ವ ತರಬೇತಿಗೆ ಆಡಳಿತಾತ್ಮಕ ಕಾರಣಗಳಿಂದ ನಿಯೋಜಿಸಲ್ಪಡದ ಅಧಿಕಾರಿ/ನೌಕರರಿಗೆ ಇಲಾಖಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. |
ರೂ.800.00(ಪರೀಕ್ಷಾ ಶುಲ್ಕ) + ರೂ.144.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.944.00 | |
| ಎಸ್.ಎ.ಎಸ್. ಭಾಗ-1 (Subordinate Accounts Service Part-1) |
> ಸಹಾಯಕ ದರ್ಜೆ ಭಾಗ "ಎ" ಮತ್ತು "ಬಿ" ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ವಿನಾಯಿತಿ ಹೊಂದಿರುವ, ಪರೀಕ್ಷಾ ಅರ್ಜಿ ಸುತ್ತೋಲೆಯಲ್ಲಿ ಸೂಚಿಸುವ ದಿನಾಂಕದಂದು ಮೂರು ವರ್ಷ ಪೂರ್ಣಗೊಂಡಿರುವ ಸಹಾಯಕರು. > ಸಹಾಯಕ ದರ್ಜೆ ಭಾಗ "ಎ" ಮತ್ತು "ಬಿ" ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ವಿನಾಯಿತಿ ಹೊಂದಿರುವ, ಪರೀಕ್ಷಾ ಅರ್ಜಿ ಸುತ್ತೋಲೆಯಲ್ಲಿ ಸೂಚಿಸುವ ದಿನಾಂಕದಂದು ಮೂರು ವರ್ಷ ಪೂರ್ಣಗೊಂಡಿರುವ ICWAI ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಿರಿಯ ಸಹಾಯಕರು > ಹಿರಿಯ ಸಹಾಯಕರು > ಹಿರಿಯ ಆಪ್ತ ಸಹಾಯಕರು. > ಪ್ರೊಬೇಷನರಿ ಸಹಾಯಕ ಲೆಕ್ಕಾಧಿಕಾರಿಗಳು |
ರೂ.1000.00(ಪರೀಕ್ಷಾ ಶುಲ್ಕ) + ರೂ.180.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.1180.00 | ||
| ಎಸ್.ಎ.ಎಸ್. ಭಾಗ-2 (Subordinate Accounts Service Part-2) |
> ಸಹಾಯಕ ದರ್ಜೆ ಭಾಗ "ಎ" ಮತ್ತು "ಬಿ" ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ವಿನಾಯಿತಿ ಹೊಂದಿರುವ, ಪರೀಕ್ಷಾ ಅರ್ಜಿ ಸುತ್ತೋಲೆಯಲ್ಲಿ ಸೂಚಿಸುವ ದಿನಾಂಕದಂದು ಮೂರು ವರ್ಷ ಪೂರ್ಣಗೊಂಡಿರುವ ಸಹಾಯಕರು. > ಸಹಾಯಕ ದರ್ಜೆ ಭಾಗ "ಎ" ಮತ್ತು "ಬಿ" ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ವಿನಾಯಿತಿ ಹೊಂದಿರುವ, ಪರೀಕ್ಷಾ ಅರ್ಜಿ ಸುತ್ತೋಲೆಯಲ್ಲಿ ಸೂಚಿಸುವ ದಿನಾಂಕದಂದು ಮೂರು ವರ್ಷ ಪೂರ್ಣಗೊಂಡಿರುವ ICWAI ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಿರಿಯ ಸಹಾಯಕರು > ಹಿರಿಯ ಸಹಾಯಕರು > ಹಿರಿಯ ಆಪ್ತ ಸಹಾಯಕರು. > ಪ್ರೊಬೇಷನರಿ ಸಹಾಯಕ ಲೆಕ್ಕಾಧಿಕಾರಿಗಳು |
ರೂ.1000.00(ಪರೀಕ್ಷಾ ಶುಲ್ಕ) + ರೂ.180.00(18% ಸರಕು ಮತ್ತು ಸೇವಾ ತೆರಿಗೆ) = ಒಟ್ಟು ರೂ.1180.00 | ||
EXAM INFO
0

