els & leave form ALL ESCOMS

0
ELS Form - For all types of forms visit: kptclexamsmaterials.blogspot.com

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಪ್ರಿವಿಲೇಜ್/ಗಳಿಕೆ ರಜೆ ಬಿಟ್ಟು ಕೊಡುವ ಅರ್ಜಿ ನಮೂನೆ

(ಮಂಡಳಿ ಆಜ್ಞೆ ಸಂಖ್ಯೆ : ಎ. 1-6435 : 69-70 ದಿನಾಂಕ : 15-1-1970 ರಲ್ಲಿ ಅಂಗೀಕಾರವಾಗಿದೆ)


1. ಅರ್ಜಿದಾರರ ಹೆಸರು :

2. ಅನ್ವಯಿಸುವ ರಜಾ ನಿಯಮಗಳು ಅಂದರೆ ಬಿ.ಇ.ಎಸ್.ಆರ್. :

3. ಹೊಂದಿರುವ ಹುದ್ದೆ / ಪದನಾಮ :

4. ಕಛೇರಿಯ ಹೆಸರು :

5. ವೇತನ :

6. ವೇತನ ವಿವರ
ಮೂಲ ವೇತನ:
ಡಿಯರ್‌ನೆಸ್‌ ಪೇ:
i. ಮೂಲ ವೇತನ + ಡಿಯರ್‌ನೆಸ್‌ ಪೇ: 
ii. ತುಟ್ಟಿ ಭತ್ಯೆ:
iii. ಮನೆ ಬಾಡಿಗೆ ಭತ್ಯೆ:
iv. ನಗರ ಪರಿಹಾರ ಭತ್ಯೆ:
v. ವಿಶೇಷ ವೇತನ:
vi. ಇತರೆ:
ಒಟ್ಟು ವೇತನ (i ರಿಂದ vi): 

7. ಬಿಟ್ಟು ಕೊಡಲು ಉದ್ದೇಶಿಸಿರುವ ರಜಾ ಅವಧಿ ಹಾಗೂ ಸ್ವರೂಪ ಮತ್ತು ಯಾವ ದಿನಾಂಕದಿಂದ :

8. ಕಳೆದ ಬಾರಿ ನೌಕರನು ರಜೆ ಬಿಟ್ಟುಕೊಟ್ಟ ದಿನಾಂಕ ಮತ್ತು ಅವಧಿ :

9. ನಿವೃತ್ತಿ ಹೊಂದುವ ದಿನಾಂಕ :

ದಿನಾಂಕ :
ಅರ್ಜಿದಾರರ ಸಹಿ
ಕಛೇರಿ ಟಿಪ್ಪಣಿ

10. ಈಗ ಸಲ್ಲಿಸಿರುವ ಅರ್ಜಿಗೆ ಮೊದಲು ಅರ್ಜಿದಾರನು/ಳು ಬಿಟ್ಟುಕೊಟ್ಟ ರಜಾ ವಿವರಣೆ :

11. ಈಗ ಸಲ್ಲಿಸಿರುವ ರಜಾ ಸ್ವರೂಪ -
ಪ್ರಿವಿಲೇಜ್ / ಗಳಿಕೆ
:

12. ಬಿಟ್ಟು ಕೊಟ್ಟಿರುವ ರಜಾ ದಿನಾಂಕ ಮತ್ತು ಅವಧಿ :

13. ರಜಾ ಭತ್ಯೆ :

14.
(ಅ)
ಸೇವಾ ನಿಬಂಧನೆಗಳ ಪ್ಯಾರಾ ಪ್ರಕಾರ ದಿನಾಂಕ ರಿಂದ ರವರೆಗೆ ಅಂದರೆ ತಿಂಗಳು ಮತ್ತು ದಿನಗಳ ಪ್ರಿವಿಲೇಜ್/ಗಳಿಕೆ ರಜೆ ಪಡೆಯಲು ಅರ್ಹನಾಗಿದ್ದಾನೆ ಎಂದು ದೃಢೀಕರಿಸಿದೆ.
(ಆ)
ನೌಕರನು/ಳು ಕಳೆದ ಬಾರಿ ರಜೆ ಬಿಟ್ಟುಕೊಟ್ಟ ದಿನದ ನಂತರದ ದಿನಾಂಕದಿಂದ 12 ತಿಂಗಳು ಕಳೆದಿದೆ ಮತ್ತು ಈಗ ಸಲ್ಲಿಸಿರುವ ರಜೆ ಬಿಟ್ಟುಕೊಡುವಿಕೆಯನ್ನು ಅಂಗೀಕರಿಸಬಹುದೆಂದು ದೃಢೀಕರಿಸಿದೆ.
ಸಹಾಯಕ ಲೆಕ್ಕಾಧಿಕಾರಿ
ಲೆಕ್ಕಾಧಿಕಾರಿ(ಆಂ.ಪ.)
ಲೆಕ್ಕಾಧಿಕಾರಿ


15.
ಮಂಜೂರು ಮಾಡುವ ಅಧಿಕಾರಿಯ ಆದೇಶ:
(ಅ)
ಶ್ರೀ/ಶ್ರೀಮತಿ ಪದನಾಮ ಇವರು ಬಿಟ್ಟುಕೊಡುವ ದಿನಗಳ ಪ್ರಿವಿಲೇಜ್/ಗಳಿಕೆ ರಜೆಯನ್ನು ಅಂಗೀಕರಿಸಿದೆ.
(ಆ)
ದಿನಾಂಕ ರಿಂದ ರವರೆಗೆ ದಿನಗಳ ರಜಾ ಸಂಬಳವನ್ನು ಸಂದಾಯ ಮಾಡಲು ಅನುಮತಿ ನೀಡಿದೆ.
ದಿನಾಂಕ :
ಮಂಜೂರು ಮಾಡುವ ಅಧಿಕಾರಿ
(1) ಕಛೇರಿ ಜ್ಞಾಪನ ಸಂಖ್ಯೆ : ದಿನಾಂಕ
(2) ಸೇವಾ ಪುಸ್ತಕದಲ್ಲಿ ನಮೂದಿಸಿದ ದಿನಾಂಕ
ಸಹಾಯಕ ಲೆಕ್ಕಾಧಿಕಾರಿ
ಅಧಿಕಾರಿ

Post a Comment

0 Comments
Post a Comment
To Top